See also 2gorget
1gorget ಗಾರ್ಜಿಟ್‍
ನಾಮವಾಚಕ
  1. (ಚರಿತ್ರೆ) ಕೊರಳ್ಕಾಪು; ಕಂಠಕಾಪು.
  2. ತಲೆಕವುದಿ; ತಲೆಗವಸು; ತಲೆಮುಸುಕು; (ಹೆಂಗಸಿನ) ತಲೆಯ ಮತ್ತು ಕತ್ತಿನ ಮೇಲೆ ಹೊದೆದುಕೊಳ್ಳುವ ವಸ್ತ್ರ.
  3. ಸರ; ಮಾಲೆ; ಹಾರ.
  4. ಕತ್ತು ಮಚ್ಚೆ; ಹಕ್ಕಿ ಮೊದಲಾದವುಗಳ ಕತ್ತಿನ ಮೇಲಿನ ಬಣ್ಣದ ಪಟ್ಟೆ, ಮಚ್ಚೆ ಯಾ ಬಟ್ಟು.
ಪದಗುಚ್ಛ

gorget patch ಕತ್ತುಪಟ್ಟಿ ಗುರುತು; (ಮಿಲಿಟರಿ ಸಮವಸ್ತ್ರಗಳಿಗೆ ಕುತ್ತಿಗೆ ಪಟ್ಟಿಯ ಮೇಲೆ ಮಾಡಿರುವ) ಗುರುತು.

See also 1gorget
2gorget ಗಾರ್ಜಿಟ್‍
ನಾಮವಾಚಕ

ಗಾರ್ಜಿಟ್‍; ಅಶ್ಮರಿಯ ಶಸ್ತ್ರಚಿಕಿತ್ಸೆಯಲ್ಲಿ ಬಳಸುವ, ಕಾಲುವೆಯಾಕಾರದ, ಉಕ್ಕಿನ ಸಲಕರಣೆ, ಶಸ್ತ್ರ.