Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
2
gorget
1
gorget
ಗಾರ್ಜಿಟ್
ನಾಮವಾಚಕ
(ಚರಿತ್ರೆ) ಕೊರಳ್ಕಾಪು; ಕಂಠಕಾಪು.
ತಲೆಕವುದಿ; ತಲೆಗವಸು; ತಲೆಮುಸುಕು; (ಹೆಂಗಸಿನ) ತಲೆಯ ಮತ್ತು ಕತ್ತಿನ ಮೇಲೆ ಹೊದೆದುಕೊಳ್ಳುವ ವಸ್ತ್ರ.
ಸರ; ಮಾಲೆ; ಹಾರ.
ಕತ್ತು ಮಚ್ಚೆ; ಹಕ್ಕಿ ಮೊದಲಾದವುಗಳ ಕತ್ತಿನ ಮೇಲಿನ ಬಣ್ಣದ ಪಟ್ಟೆ, ಮಚ್ಚೆ ಯಾ ಬಟ್ಟು.
ಪದಗುಚ್ಛ
gorget patch
ಕತ್ತುಪಟ್ಟಿ ಗುರುತು; (ಮಿಲಿಟರಿ ಸಮವಸ್ತ್ರಗಳಿಗೆ ಕುತ್ತಿಗೆ ಪಟ್ಟಿಯ ಮೇಲೆ ಮಾಡಿರುವ) ಗುರುತು.