See also 2gnome
1gnome ನೋಈ, ನೋಮ್‍
ನಾಮವಾಚಕ

ಸೂಕ್ತಿ; ಸೂತ್ರ; ಸಾರೋಕ್ತಿ; ನಾಣ್ಣುಡಿ; ಗಾದೆ.

See also 1gnome
2gnome ನೋಮ್‍
ನಾಮವಾಚಕ
  1. ಭೂನಿಕ್ಷೇಪಗಳನ್ನು ಕಾದುಕೊಂಡಿರುವ ಅಧೋಲೋಕದಲ್ಲಿ ವಾಸಿಸುವ ಕುಬ್ಜ ಪಿಶಾಚಿ, ಗುಜ್ಜಾರಿ ದೆವ್ವ.
  2. ಕುಳ್ಳ ಪಿಶಾಚಿ; ಗುಜ್ಜಾರಿ ದೆವ್ವ.
  3. ಕುಳ್ಳ; ಕುಬ್ಜ; ಗುಜ್ಜಾರಿ.
  4. (ಮುಖ್ಯವಾಗಿ ತೋಟದಲ್ಲಿ ಇಟ್ಟಿರುವ) ಪಿಶಾಚಿಯ ಪ್ರತಿಮೆ ಯಾ ಚಿತ್ರ.
  5. (ಆಡುಮಾತು) (ಮುಖ್ಯವಾಗಿ ಬಹುವಚನದಲ್ಲಿ) ಪಿಶಾಚಿ:
    1. (ಮುಖ್ಯವಾಗಿ ಅಂತರರಾಷ್ಟ್ರೀಯ ಹಣಕಾಸಿನ ವ್ಯವಹಾರದಲ್ಲಿ) ದುಷ್ಟ ಪ್ರಭಾವ ಬೀರುವ ವ್ಯಕ್ತಿ.
    2. (ಸ್ವಿಡ್ಸರ್ಲೆಂಡಿನ) ಅಂತರರಾಷ್ಟ್ರೀಯ ಬಂಡವಾಳಗಾರ ಯಾ ಬ್ಯಾಂಕರು: the gnomes of Zurich (ಸ್ವಿಡ್ಸರ್ಲೆಂಡಿನ) ಸೂರಿಕ್‍ (ನಗರದ) ಬಂಡವಾಳಗಾರ.