2gnome
ನೋಮ್
ನಾಮವಾಚಕ
- ಭೂನಿಕ್ಷೇಪಗಳನ್ನು ಕಾದುಕೊಂಡಿರುವ ಅಧೋಲೋಕದಲ್ಲಿ ವಾಸಿಸುವ ಕುಬ್ಜ ಪಿಶಾಚಿ, ಗುಜ್ಜಾರಿ ದೆವ್ವ.
- ಕುಳ್ಳ ಪಿಶಾಚಿ; ಗುಜ್ಜಾರಿ ದೆವ್ವ.
- ಕುಳ್ಳ; ಕುಬ್ಜ; ಗುಜ್ಜಾರಿ.
- (ಮುಖ್ಯವಾಗಿ ತೋಟದಲ್ಲಿ ಇಟ್ಟಿರುವ) ಪಿಶಾಚಿಯ ಪ್ರತಿಮೆ ಯಾ ಚಿತ್ರ.
- (ಆಡುಮಾತು) (ಮುಖ್ಯವಾಗಿ ಬಹುವಚನದಲ್ಲಿ) ಪಿಶಾಚಿ:
- (ಮುಖ್ಯವಾಗಿ ಅಂತರರಾಷ್ಟ್ರೀಯ ಹಣಕಾಸಿನ ವ್ಯವಹಾರದಲ್ಲಿ) ದುಷ್ಟ ಪ್ರಭಾವ ಬೀರುವ ವ್ಯಕ್ತಿ.
- (ಸ್ವಿಡ್ಸರ್ಲೆಂಡಿನ) ಅಂತರರಾಷ್ಟ್ರೀಯ ಬಂಡವಾಳಗಾರ ಯಾ ಬ್ಯಾಂಕರು: the gnomes of Zurich (ಸ್ವಿಡ್ಸರ್ಲೆಂಡಿನ) ಸೂರಿಕ್ (ನಗರದ) ಬಂಡವಾಳಗಾರ.