See also 2girlie
1girlie ಗರ್ಲಿ
ನಾಮವಾಚಕ
  1. (ಹೆಚ್ಚು ಸಲಿಗೆ, ಪ್ರೀತಿ ತೋರಿಸುವಾಗ) ಪುಟ್ಟ ಹುಡುಗಿ.
  2. (ಅಶಿಷ್ಟ) ವೇಶ್ಯೆ; ಸೂಳೆ.
See also 1girlie
2girlie ಗರ್ಲಿ
ಗುಣವಾಚಕ

(ಪತ್ರಿಕೆ ಮೊದಲಾದವುಗಳ ವಿಷಯದಲ್ಲಿ) ಹುಡುಗಿಯರ; ತರುಣಿಯರ; ಅತ್ಯಂತ ಕಡಿಮೆ ಬಟ್ಟೆ ಹಾಕಿರುವ ಯಾ ಬಟ್ಟೆಯೇ ಇಲ್ಲದ ತರುಣಿಯರ ಕಾಮಪ್ರಚೋದಕ ಚಿತ್ರಗಳಿರುವ.