See also 1girlie
2girlie ಗರ್ಲಿ
ಗುಣವಾಚಕ

(ಪತ್ರಿಕೆ ಮೊದಲಾದವುಗಳ ವಿಷಯದಲ್ಲಿ) ಹುಡುಗಿಯರ; ತರುಣಿಯರ; ಅತ್ಯಂತ ಕಡಿಮೆ ಬಟ್ಟೆ ಹಾಕಿರುವ ಯಾ ಬಟ್ಟೆಯೇ ಇಲ್ಲದ ತರುಣಿಯರ ಕಾಮಪ್ರಚೋದಕ ಚಿತ್ರಗಳಿರುವ.