See also 2ghastly
1ghastly ಗಾಸ್ಟ್‍ಲಿ
ಗುಣವಾಚಕ
  1. ಭಯಂಕರ; ರೌದ್ರ; ಕರಾಳ; ಭೀಕರ; ಘೋರ; ವಿಕಾರ.
  2. (ಆಡುಮಾತು) ಆಕ್ಷೇಪಣೀಯ.
  3. (ಆಡುಮಾತು) ಅಹಿತವಾದ.
  4. ಹೆಣಮೋರೆಯ; ಹೆಣದಂಥ; ಪ್ರೇತಕಳೆಯ.
  5. ವಿವರ್ಣ; ಬಿಳಿಚಿಕೊಂಡ; ಕಳೆ ಇಲ್ಲದ.
  6. ಘೋರ ವರ್ಣದ.
  7. (ಮುಗುಳ್ನಗೆ ಮೊದಲಾದವು) ಸಂಕಟದ; ಬಲಾತ್ಕಾರದ; ಬಲವಂತದ; ಬಲವಂತದಿಂದ ಹೊರಡಿಸಿದ.
See also 1ghastly
2ghastly ಗಾಸ್ಟ್‍ಲಿ
ಕ್ರಿಯಾವಿಶೇಷಣ
  1. ಭಯಂಕರವಾಗಿ: ghastly pale ಭಯಂಕರವಾಗಿ ವಿವರ್ಣ ಹೊಂದಿದ.
  2. ಹೆಣದಂತೆ; ಪ್ರೇತಕಳೆಯಿಂದ.