Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
2
ghastly
1
ghastly
ಗಾಸ್ಟ್ಲಿ
ಗುಣವಾಚಕ
ಭಯಂಕರ; ರೌದ್ರ; ಕರಾಳ; ಭೀಕರ; ಘೋರ; ವಿಕಾರ.
(ಆಡುಮಾತು) ಆಕ್ಷೇಪಣೀಯ.
(ಆಡುಮಾತು) ಅಹಿತವಾದ.
ಹೆಣಮೋರೆಯ; ಹೆಣದಂಥ; ಪ್ರೇತಕಳೆಯ.
ವಿವರ್ಣ; ಬಿಳಿಚಿಕೊಂಡ; ಕಳೆ ಇಲ್ಲದ.
ಘೋರ ವರ್ಣದ.
(ಮುಗುಳ್ನಗೆ ಮೊದಲಾದವು) ಸಂಕಟದ; ಬಲಾತ್ಕಾರದ; ಬಲವಂತದ; ಬಲವಂತದಿಂದ ಹೊರಡಿಸಿದ.