gateway ಗೇಟ್‍ವೇ
ನಾಮವಾಚಕ
  1. = 1gate(1).
  2. ಬಾಗಿಲ ಚೌಕಟ್ಟು; ಗೇಟಿನ ಚೌಕಟ್ಟು.
  3. ಬಾಗಿಲ ಗೇಟಿನ ಮೇಲೆ ಕಟ್ಟಿದ ಗೋಪುರ ಮೊದಲಾದ ಕಟ್ಟಡ.
  4. ಬಾಗಿಲು; ದ್ವಾರ; ಪ್ರವೇಶದ, ನಿರ್ಗಮನದ ದ್ವಾರ (ರೂಪಕವಾಗಿ ಸಹ).