See also 2frontier
1frontier ಹ್ರಂ(ಪ್ರಾಂ)ಟಿಅರ್‍
ನಾಮವಾಚಕ
  1. ಎರಡು ದೇಶಗಳ ನಡುವಣ ಎಲ್ಲೆ, ಮೇರೆ.
  2. ಗಡಿನಾಡು; ಎರಡೂ ದೇಶಗಳ ಗಡಿಯಲ್ಲಿರುವ ಪ್ರದೇಶ, ಜಿಲ್ಲೆ.
  3. (ಅಮೆರಿಕನ್‍ ಪ್ರಯೋಗ) (ಸಾಮಾನ್ಯವಾಗಿ ಬಹುವಚನದಲ್ಲಿ) ಸೀಮಾರೇಖೆ; ನಾಗರಿಕತೆಯ ಎಲ್ಲೆಗಳು.
  4. (ಸಾಮಾನ್ಯವಾಗಿ ಬಹುವಚನದಲ್ಲಿ) ವಿಜ್ಞಾನ ಮೊದಲಾದವುಗಳಲ್ಲಿನ ಸಾಧನೆಗಳು, ಎಲ್ಲೆಗಳು, ಗಡಿಗಳು: frontiers of research ಸಂಶೋಧನೆಯ ಸೀಮಾರೇಖೆಗಳು.
See also 1frontier
2frontier ಹ್ರಂ(ಹ್ರಾಂ)ಟಿಅರ್‍
ಗುಣವಾಚಕ

ಗಡಿನಾಡಿನವ; ನಾಗರಿಕ ಪ್ರದೇಶಗಳ ಗಡಿಯಲ್ಲಿ ಯಾ ಗಡಿಯಾಚೆ ವಾಸಿಸುವವನು.