Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
2
frolic
3
frolic
1
frolic
ಗುಣವಾಚಕ
(ಪ್ರಾಚೀನ ಪ್ರಯೋಗ)
ಗೆಲವಿನ; ಹರ್ಷದ; ಉಲ್ಲಾಸದ.
ನಲಿದಾಟದ.
ಹುಡುಗಾಟಿಕೆಯಿಂದ ಕೂಡಿದ.
See also
1
frolic
3
frolic
2
frolic
ಅಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ
frolicked
, ವರ್ತಮಾನ ಕೃದಂತ
frolicking
).
ಹುಡುಗಾಟವಾಡು.
ನೆಗೆದಾಡು; ನಲಿದಾಡು; ಕುಣಿದಾಡು.
See also
1
frolic
2
frolic
3
frolic
ನಾಮವಾಚಕ
ಸಂತೋಷ ಸಂಭ್ರಮ,
ಹುಡುಗಾಟಿಕೆ.
ವಿನೋದ; ತಮಾಷೆ; ಖುಷಿ.
ತಮಾಷೆಮಾಡುವುದು; ವಿನೋದ ಮಾಡುವುದು.
ಸಂತೋಷಕೂಟ; ವಿನೋದಕೂಟ.