See also 2frolic  3frolic
1frolic ಹ್ರಾಲಿಕ್‍
ಗುಣವಾಚಕ

(ಪ್ರಾಚೀನ ಪ್ರಯೋಗ)

  1. ಗೆಲವಿನ; ಹರ್ಷದ; ಉಲ್ಲಾಸದ.
  2. ನಲಿದಾಟದ.
  3. ಹುಡುಗಾಟಿಕೆಯಿಂದ ಕೂಡಿದ.