See also 2frog  3frog  4frog
1frog ಹ್ರಾಗ್‍
ನಾಮವಾಚಕ
  1. ಕಪ್ಪೆ; ಮಂಡೂಕ.
  2. (ಹೀನಾರ್ಥಕ ಪ್ರಯೋಗ) ಹ್ರೆಂಚರವನು (ಕಪ್ಪೆತಿನ್ನುವವನೆಂದು).
  3. ಇಟ್ಟಿಗೆ ಕುಳಿ; ಇಟ್ಟಿಗೆಯ ಮೇಲ್ಭಾಗದಲ್ಲಿರುವ ಕುಳಿ, ಹಳ್ಳ.
  4. ಪಿಟೀಲಿನ ಕಮಾನಿನ ನಟ್ಟು, ತಿರುಪು; ಕಮಾನಿನ ಜವಿಯನ್ನು ಬಿಗಿಸುವ ಯಾ ಸಡಿಲಿಸುವ ಹಿಡಿಕೆ.
ನುಡಿಗಟ್ಟು

frog in the (or one’s) throat (ಆಡುಮಾತು) ಗಂಟಲು ಕಟ್ಟಿರುವಿಕೆ.

See also 1frog  3frog  4frog
2frog ಹ್ರಾಗ್‍
ನಾಮವಾಚಕ

(ಪ್ರಾಣಿವಿಜ್ಞಾನ) ಕಪ್ಪೆ; ಕುದುರೆಯ ಅಂಗಾಲಿನ ಮಧ್ಯೆ ಬೆಳೆಯುವ ಸ್ಥಿತಿಸ್ಥಾಪಕತ್ವವುಳ್ಳ ಕೊಂಬಿನಂಥ ಪದಾರ್ಥ.

See also 1frog  2frog  4frog
3frog ಹ್ರಾಗ್‍
ನಾಮವಾಚಕ
  1. (ಕತ್ತಿ, ಸನೀನು, ಮೊದಲಾದವನ್ನು ಇಟ್ಟುಕೊಳ್ಳಲು ನಡುಪಟ್ಟಿಯಲ್ಲಿ ಅಳವಡಿಸಿದ) ಚರ್ಮದ ಹಿಡಿಕೆ.
  2. ಕಪ್ಪೆ ಗುಂಡಿ; ಗುಂಡಿಕುಣಿಕೆ; ಸೈನಿಕರ ಅಂಗಿಯಲ್ಲಿಯ ಕದಿರಿನಾಕಾರದ ಗುಂಡಿ ಮತ್ತು ಕುಣಿಕೆಯಿಂದ ಕೂಡಿದ ಒಂದು ಬಗೆಯ ಆಲಂಕಾರಿಕ ಬಂಧನ.
See also 1frog  2frog  3frog
4frog ಹ್ರಾಗ್‍
ನಾಮವಾಚಕ

ಕಪ್ಪೆ: ಎರಡು ರೈಲುದಾರಿಗಳು ಅಡ್ಡಹಾಯುವಲ್ಲಿ ಹಾಕಿರುವ, ಗಾಡಿ ಕೊರೆದ ಕಬ್ಬಿಣದ ತುಂಡು.