Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
2
frog
3
frog
4
frog
1
frog
ನಾಮವಾಚಕ
ಕಪ್ಪೆ; ಮಂಡೂಕ.
(ಹೀನಾರ್ಥಕ ಪ್ರಯೋಗ) ಹ್ರೆಂಚರವನು (ಕಪ್ಪೆತಿನ್ನುವವನೆಂದು).
ಇಟ್ಟಿಗೆ ಕುಳಿ; ಇಟ್ಟಿಗೆಯ ಮೇಲ್ಭಾಗದಲ್ಲಿರುವ ಕುಳಿ, ಹಳ್ಳ.
ಪಿಟೀಲಿನ ಕಮಾನಿನ ನಟ್ಟು, ತಿರುಪು; ಕಮಾನಿನ ಜವಿಯನ್ನು ಬಿಗಿಸುವ ಯಾ ಸಡಿಲಿಸುವ ಹಿಡಿಕೆ.
ನುಡಿಗಟ್ಟು
frog in the (
or
one’s) throat
(ಆಡುಮಾತು) ಗಂಟಲು ಕಟ್ಟಿರುವಿಕೆ.