See also 2frieze
1frieze ಹ್ರೀಸ್‍
ನಾಮವಾಚಕ

(ಸಾಮಾನ್ಯವಾಗಿ ಒಂದು ಕಡೆ ಮಾತ್ರ ತುಪ್ಪುಳುತುಪ್ಪುಳಾಗಿರುವಂತೆ ನೇಯ್ದ) ಒರಟು ಉಣ್ಣೆಯ ಬಟ್ಟೆ.

See also 1frieze
2frieze ಹ್ರೀಸ್‍
ನಾಮವಾಚಕ

(ವಾಸ್ತುಶಿಲ್ಪ)

  1. ಕಂಬದ ಮೇಲ್ಗಡೆಯ ವರಿಸೆಯಲ್ಲಿ ಬೋದಿಗೆಯ ಮೇಲಿನ ತೊಲೆಗೂ ಕಾರ್ನೀಸಿಗೂ ನಡುವೆ ಇರುವ ಭಾಗ.
  2. ಈ ಭಾಗದಲ್ಲಿ ಮಾಡಿರುವ ಅಗಲವಾದ ಅಲಂಕರಣಪಟ್ಟಿ.
  3. ಬೇರೆಡೆ, ಮುಖ್ಯವಾಗಿ ತಾರಸಿ ಕೆಳಗೆ ಗೋಡೆಯುದ್ದಕ್ಕೂ ಮಾಡಿದ ಇಂತಹ ಅಲಂಕರಣಪಟ್ಟಿ.