See also 1frieze
2frieze ಹ್ರೀಸ್‍
ನಾಮವಾಚಕ

(ವಾಸ್ತುಶಿಲ್ಪ)

  1. ಕಂಬದ ಮೇಲ್ಗಡೆಯ ವರಿಸೆಯಲ್ಲಿ ಬೋದಿಗೆಯ ಮೇಲಿನ ತೊಲೆಗೂ ಕಾರ್ನೀಸಿಗೂ ನಡುವೆ ಇರುವ ಭಾಗ.
  2. ಈ ಭಾಗದಲ್ಲಿ ಮಾಡಿರುವ ಅಗಲವಾದ ಅಲಂಕರಣಪಟ್ಟಿ.
  3. ಬೇರೆಡೆ, ಮುಖ್ಯವಾಗಿ ತಾರಸಿ ಕೆಳಗೆ ಗೋಡೆಯುದ್ದಕ್ಕೂ ಮಾಡಿದ ಇಂತಹ ಅಲಂಕರಣಪಟ್ಟಿ.