See also 2fricassee
1fricassee ಹ್ರಿಕಸೀ
ನಾಮವಾಚಕ

ಚೂರುಚೂರಾಗಿ ಕತ್ತರಿಸಿ, ಕರಿದು ಯಾ ಬೇಯಿಸಿ, ತುಂಬ ಒಗ್ಗರಣೆ ಹಾಕಿ, ವ್ಯಂಜನದೊಡನೆ ಬಡಿಸುವ (ಮುಖ್ಯವಾಗಿ ಪಕ್ಷಿಗಳ ಯಾ ಸಣ್ಣ ಪ್ರಾಣಿಗಳ) ಮಾಂಸ.

See also 1fricassee
2fricassee ಹ್ರಿಕಸೀ
ಸಕರ್ಮಕ ಕ್ರಿಯಾಪದ

(ಮುಖ್ಯವಾಗಿ ಪಕ್ಷಿಗಳ ಯಾ ಸಣ್ಣ ಪ್ರಾಣಿಗಳ) ಮಾಂಸವನ್ನು ಚೂರುಚೂರಾಗಿ ಕತ್ತರಿಸಿ ಯಾ ಬೇಯಿಸಿ, ತುಂಬ ಒಗ್ಗರಣೆ ಹಾಕಿ, ತಯಾರಿಸು.