See also 2fricandeau
1fricandeau ಹ್ರಿಕಂ(ಕಾಂ)ಡೋ
ನಾಮವಾಚಕ
(ಬಹುವಚನ fricandeaux ಉಚ್ಚಾರಣೆ, ಹ್ರಿಕಂ(ಕಾಂ) ಡೋಸ್‍)

ಕರಿದ ಯಾ ಬೇಯಿಸಿದ ಮತ್ತು ವ್ಯಂಜನದೊಡನೆ ಬಡಿಸುವ, (ಮುಖ್ಯವಾಗಿ ಕರುವಿನ) ಮಾಂಸ ಯಾ ಮಾಂಸದ ಬಿಲ್ಲೆ, ತುಂಡು.

See also 1fricandeau
2fricandeau ಹ್ರಿಕಂ(ಕಾಂ)ಡೋ
ಸಕರ್ಮಕ ಕ್ರಿಯಾಪದ

ಕರಿದ ಯಾ ಬೇಯಿಸಿದ ಮತ್ತು ವ್ಯಂಜನದೊಡನೆ ಬಡಿಸುವ (ಮುಖ್ಯವಾಗಿ ಕರುವಿನ) ಮಾಂಸವನ್ನು ಯಾ ಅದರ ಬಿಲ್ಲೆಯನ್ನು ತಯಾರಿಸು.