See also 2fricandeau
1fricandeau ಹ್ರಿಕಂ(ಕಾಂ)ಡೋ
ನಾಮವಾಚಕ
(ಬಹುವಚನ fricandeaux ಉಚ್ಚಾರಣೆ, ಹ್ರಿಕಂ(ಕಾಂ) ಡೋಸ್‍)

ಕರಿದ ಯಾ ಬೇಯಿಸಿದ ಮತ್ತು ವ್ಯಂಜನದೊಡನೆ ಬಡಿಸುವ, (ಮುಖ್ಯವಾಗಿ ಕರುವಿನ) ಮಾಂಸ ಯಾ ಮಾಂಸದ ಬಿಲ್ಲೆ, ತುಂಡು.