See also 2frequent
1frequent ಹ್ರೀಕ್ವಂಟ್‍
ಗುಣವಾಚಕ
  1. ಒತ್ತೊತ್ತಾಗಿರುವ; (ಸ್ವಲ್ಪ ಅಂತರದಲ್ಲಿ) ಮತ್ತೆಮತ್ತೆ ಬರುವ.
  2. ಬಹುಸಂಖ್ಯೆಯ.
  3. ಅನೇಕ; ಹೇರಳ.
  4. ಪುನರಾವರ್ತಿಸುವ; ಪದೇಪದೇ ಬರುವ, ಆಗುವ; ಅಡಿಗಡಿಗೆ – ಬರುವ, ಸಂಭವಿಸುವ; ಮೇಲಿಂದಮೇಲೆ ಆಗುವ.
  5. ಸಾಧಾರಣವಾದ; ವಾಡಿಕೆಯ; ರೂಢಿಯ; ಬಳಕೆಯ; ಪದ್ಧತಿಯ.
  6. (ನಾಡಿಬಡಿತದ ವಿಷಯದಲ್ಲಿ) ಸಾಮಾನ್ಯ ವೇಗಕ್ಕಿಂತ ಹೆಚ್ಚುವೇಗದ.
  7. ಮಾಮೂಲಿನ; ವಾಡಿಕೆಯ; ನಿತ್ಯಗಟ್ಟಳೆಯ; ಅಡಿಗಡಿಗೆ ಬರುವ: a frequent caller ಮಾಮೂಲಾಗಿ ಬಂದು ಹೋಗುವವ.
See also 1frequent
2frequent ಹ್ರಿಕ್ವೆಂಟ್‍
ಸಕರ್ಮಕ ಕ್ರಿಯಾಪದ

(ಒಂದು ಸ್ಥಳಕ್ಕೆ, ಸಭೆಗೆ, ಗೋಷ್ಠಿಗೆ, ಮನೆಗೆ) ಪದೇಪದೇ ಅಡಿಗಡಿಗೆ, ವಾಡಿಕೆಯಾಗಿ, ಆಗಿಂದಾಗ್ಗೆ – ಹೋಗು(ತ್ತಿರು).