1frequent
ಗುಣವಾಚಕ
- ಒತ್ತೊತ್ತಾಗಿರುವ; (ಸ್ವಲ್ಪ ಅಂತರದಲ್ಲಿ) ಮತ್ತೆಮತ್ತೆ ಬರುವ.
- ಬಹುಸಂಖ್ಯೆಯ.
- ಅನೇಕ; ಹೇರಳ.
- ಪುನರಾವರ್ತಿಸುವ; ಪದೇಪದೇ ಬರುವ, ಆಗುವ; ಅಡಿಗಡಿಗೆ – ಬರುವ, ಸಂಭವಿಸುವ; ಮೇಲಿಂದಮೇಲೆ ಆಗುವ.
- ಸಾಧಾರಣವಾದ; ವಾಡಿಕೆಯ; ರೂಢಿಯ; ಬಳಕೆಯ; ಪದ್ಧತಿಯ.
- (ನಾಡಿಬಡಿತದ ವಿಷಯದಲ್ಲಿ) ಸಾಮಾನ್ಯ ವೇಗಕ್ಕಿಂತ ಹೆಚ್ಚುವೇಗದ.
- ಮಾಮೂಲಿನ; ವಾಡಿಕೆಯ; ನಿತ್ಯಗಟ್ಟಳೆಯ; ಅಡಿಗಡಿಗೆ ಬರುವ: a frequent caller ಮಾಮೂಲಾಗಿ ಬಂದು ಹೋಗುವವ.