See also 2frat  3frat
1frat ಹ್ರಾಟ್‍
ನಾಮವಾಚಕ

(ಅಮೆರಿಕನ್‍ ಪ್ರಯೋಗ, ಅಶಿಷ್ಟ)

  1. ವಿದ್ಯಾರ್ಥಿ ಸಂಘ ಯಾ ವೃಂದ.
  2. ಈ ಸಂಘದ ಸದಸ್ಯ.
See also 1frat  3frat
2frat ಹ್ರಾಟ್‍
ನಾಮವಾಚಕ
  1. ಸೈನಿಕಸ್ನೇಹ; ಸೈನಿಕರು ಶತ್ರುಸೈನಿಕರೊಡನೆ ಸ್ನೇಹ ಬೆಳೆಸುವುದು.
  2. ಸೈನಿಕ ಗೆಳತಿ; (ತಾನು ಆಕ್ರಮಿಸಿದ ದೇಶದ) ಹೆಂಗಸು.
See also 1frat  2frat
3frat ಹ್ರಾಟ್‍
ಅಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ fratted, ವರ್ತಮಾನ ಕೃದಂತ fratting).

(ಸೈನ್ಯಗಳ ವಿಷಯದಲ್ಲಿ) (ಶತ್ರುಸೈನಿಕರೊಡನೆ) ಅನ್ಯೋನ್ಯವಾಗಿ ಬೆರೆ; ಸ್ನೇಹ ಬೆಳಸು.