See also 1frat  2frat
3frat ಹ್ರಾಟ್‍
ಅಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ fratted, ವರ್ತಮಾನ ಕೃದಂತ fratting).

(ಸೈನ್ಯಗಳ ವಿಷಯದಲ್ಲಿ) (ಶತ್ರುಸೈನಿಕರೊಡನೆ) ಅನ್ಯೋನ್ಯವಾಗಿ ಬೆರೆ; ಸ್ನೇಹ ಬೆಳಸು.