See also 2fowl
1fowl ಹೌಲ್‍
ನಾಮವಾಚಕ
(ಬಹುವಚನ ಅದೇ ಯಾ fowls).
  1. (ಪ್ರಾಚೀನ ಪ್ರಯೋಗ) ಹಕ್ಕಿ; ಪಕ್ಷಿ: the fowls of the air ಆಕಾಶದಲ್ಲಿ ಹಾರುವ ಹಕ್ಕಿಗಳು.
  2. (ಮುಖ್ಯವಾಗಿ ಸಮಸ್ತಪದಗಳಲ್ಲಿ) ದೊಡ್ಡ ಹಕ್ಕಿ; ಭಾರಿ ಪಕ್ಷಿ: wild fowl ಕಾಡುಹಕ್ಕಿ. water fowl ನೀರುಹಕ್ಕಿ.
  3. (ಆಹಾರಕ್ಕಾಗಿ ಬಳಸುವ) ಹಕ್ಕಿಮಾಂಸ: fish, flesh & fowl ಈನಿನ, ಪ್ರಾಣಿಗಳ, ಹಕ್ಕಿಗಳ ಮಾಂಸ.
  4. ಕೋಳಿ ಯಾ ಹುಂಜ.
  5. ಕೋಳಿಯ ಜಾತಿಗೆ ಸೇರಿದ ಬಾತುಕೋಳಿ, ಕಾಡು ಕೋಳಿ, ಮೊದಲಾದವು.
  6. (ಆಹಾರಕ್ಕಾಗಿ ಬಳಸುವ) ಕೋಳಿಮಾಂಸ.
ಪದಗುಚ್ಛ
  1. barn-door fowl ಕಣಜದ ಕೋಳಿ, ಹುಂಜ.
  2. game fowl ಕಾಳಗದ ಹುಂಜ.
See also 1fowl
2fowl ಹೌಲ್‍
ಅಕರ್ಮಕ ಕ್ರಿಯಾಪದ

ಹಕ್ಕಿ ಶಿಕಾರಿ ಮಾಡು; ಕಾಡುಕೋಳಿ ಯಾ ಹಕ್ಕಿಯನ್ನು ಹಿಡಿ, ಬೇಟೆಯಾಡು, ಗುಂಡಿನಿಂದ ಹೊಡೆ, ಬಲೆಯಲ್ಲಿ ಕೆಡವು.