1fowl
ನಾಮವಾಚಕ
(ಬಹುವಚನ ಅದೇ ಯಾ fowls).
- (ಪ್ರಾಚೀನ ಪ್ರಯೋಗ) ಹಕ್ಕಿ; ಪಕ್ಷಿ: the fowls of the air ಆಕಾಶದಲ್ಲಿ ಹಾರುವ ಹಕ್ಕಿಗಳು.
- (ಮುಖ್ಯವಾಗಿ ಸಮಸ್ತಪದಗಳಲ್ಲಿ) ದೊಡ್ಡ ಹಕ್ಕಿ; ಭಾರಿ ಪಕ್ಷಿ: wild fowl ಕಾಡುಹಕ್ಕಿ. water fowl ನೀರುಹಕ್ಕಿ.
- (ಆಹಾರಕ್ಕಾಗಿ ಬಳಸುವ) ಹಕ್ಕಿಮಾಂಸ: fish, flesh & fowl ಈನಿನ, ಪ್ರಾಣಿಗಳ, ಹಕ್ಕಿಗಳ ಮಾಂಸ.
- ಕೋಳಿ ಯಾ ಹುಂಜ.
- ಕೋಳಿಯ ಜಾತಿಗೆ ಸೇರಿದ ಬಾತುಕೋಳಿ, ಕಾಡು ಕೋಳಿ, ಮೊದಲಾದವು.
- (ಆಹಾರಕ್ಕಾಗಿ ಬಳಸುವ) ಕೋಳಿಮಾಂಸ.
ಪದಗುಚ್ಛ
- barn-door fowl ಕಣಜದ ಕೋಳಿ, ಹುಂಜ.
- game fowl ಕಾಳಗದ ಹುಂಜ.