See also 2foremost
1foremost ಹೋರ್‍ಮೋಸ್ಟ್‍
ಗುಣವಾಚಕ
  1. ಅತ್ಯಂತ ಮುಂದಿರುವ; ಮುಂಭಾಗದ; ಅಗ್ರ: head foremost ತಲೆಮುಂದಾಗಿ. end foremost ಕೊನೆ ಮುಂದಾಗಿ.
  2. ಅತಿಮುಖ್ಯ; ಅತ್ಯುತ್ತಮ; ಅಗ್ರಗಣ್ಯ; ಅತ್ಯಂತ ಪ್ರಮುಖ, ಪ್ರಧಾನ; ಅತ್ಯಂತ ಪ್ರಸಿದ್ಧ; foremost authority on Pampa ಪಂಪನ ಮೇಲೆ ಅತ್ಯಂತ ಪ್ರಮಾಣಭೂತನಾದ ಪಂಡಿತ.
See also 1foremost
2foremost ಹೋರ್‍ಮೋಸ್ಟ್‍
ಕ್ರಿಯಾವಿಶೇಷಣ

(ತಮರೂಪ) ಸ್ಥಾನದಲ್ಲಿ ಅತ್ಯಂತ ಮುಂದೆ; ಅಗ್ರಸ್ಥಾನದಲ್ಲಿ; ಪ್ರಪ್ರಥಮ ಸ್ಥಾನದಲ್ಲಿ.

ಪದಗುಚ್ಛ

first and foremost ಮೊಟ್ಟಮೊದಲಿಗೆ; ಪ್ರಪ್ರಥಮವಾಗಿ.