See also 2foremost
1foremost ಹೋರ್‍ಮೋಸ್ಟ್‍
ಗುಣವಾಚಕ
  1. ಅತ್ಯಂತ ಮುಂದಿರುವ; ಮುಂಭಾಗದ; ಅಗ್ರ: head foremost ತಲೆಮುಂದಾಗಿ. end foremost ಕೊನೆ ಮುಂದಾಗಿ.
  2. ಅತಿಮುಖ್ಯ; ಅತ್ಯುತ್ತಮ; ಅಗ್ರಗಣ್ಯ; ಅತ್ಯಂತ ಪ್ರಮುಖ, ಪ್ರಧಾನ; ಅತ್ಯಂತ ಪ್ರಸಿದ್ಧ; foremost authority on Pampa ಪಂಪನ ಮೇಲೆ ಅತ್ಯಂತ ಪ್ರಮಾಣಭೂತನಾದ ಪಂಡಿತ.