See also 2forbear
1forbear ಹಾರ್ಬೇರ್‍
ನಾಮವಾಚಕ

(ಸಾಮಾನ್ಯವಾಗಿ ಬಹುವಚನ) ಪೂರ್ವಜ; ಮೂಲಪುರುಷ.

See also 1forbear
2forbear ಹಾರ್ಬೇರ್‍
ಸಕರ್ಮಕ ಕ್ರಿಯಾಪದ
(ಭೂತರೂಪ forbore; ಭೂತಕೃದಂತ forborne).
  1. (ಯಾವುದೇ ಕೆಲಸ) ಮಾಡದಿರು; (ಯಾವುದೇ ಕಾರ್ಯ ವಿಧಾನವನ್ನು) ಅನುಸರಿಸದಿರು; ವರ್ಜಿಸು; (ಮಾಡುವುದನ್ನು) ನಿಲ್ಲಿಸು.
  2. ಹೇಳದಿರು; ಪ್ರಸ್ತಾಪಿಸದಿರು.
  3. ಬಳಸದಿರು; ಉಪಯೋಗಿಸದಿರು.
ಅಕರ್ಮಕ ಕ್ರಿಯಾಪದ

ತಾಳಿಕೊ; ಸಹಿಸಿಕೊ; ಸೈರಿಸಿಕೊ; ತಾಳ್ಮೆಯಿಂದಿರು; ಸಹನೆ ತಳೆ; ತಾಳ್ಮೆಯಿಂದ ನಡೆದುಕೊ; ಸಹನೆಯಿಂದ ವರ್ತಿಸು.