Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
1
forbear
2
forbear
ಸಕರ್ಮಕ ಕ್ರಿಯಾಪದ
(ಭೂತರೂಪ
forbore
; ಭೂತಕೃದಂತ
forborne
).
(ಯಾವುದೇ ಕೆಲಸ) ಮಾಡದಿರು; (ಯಾವುದೇ ಕಾರ್ಯ ವಿಧಾನವನ್ನು) ಅನುಸರಿಸದಿರು; ವರ್ಜಿಸು; (ಮಾಡುವುದನ್ನು) ನಿಲ್ಲಿಸು.
ಹೇಳದಿರು; ಪ್ರಸ್ತಾಪಿಸದಿರು.
ಬಳಸದಿರು; ಉಪಯೋಗಿಸದಿರು.
ಅಕರ್ಮಕ ಕ್ರಿಯಾಪದ
ತಾಳಿಕೊ; ಸಹಿಸಿಕೊ; ಸೈರಿಸಿಕೊ; ತಾಳ್ಮೆಯಿಂದಿರು; ಸಹನೆ ತಳೆ; ತಾಳ್ಮೆಯಿಂದ ನಡೆದುಕೊ; ಸಹನೆಯಿಂದ ವರ್ತಿಸು.