See also 2forage
1forage ಹಾರಿಜ್‍
ನಾಮವಾಚಕ
  1. (ಕುದುರೆಗಳ ಮತ್ತು ದನಗಳ, ಮುಖ್ಯವಾಗಿ ಸೈನ್ಯದ ಕುದುರೆಗಳ) ಮೇವು; ದಾಣಿ; ಗ್ರಾಸ.
  2. ಮೇವು – ಹುಡುಕುವುದು, ಅರಸುವುದು: on the forage ಮೇವು ಅರಸುತ್ತ.
See also 1forage
2forage ಹಾರಿಜ್‍
ಸಕರ್ಮಕ ಕ್ರಿಯಾಪದ
  1. (ಯಾವುದೇ ಸ್ಥಳದಿಂದ) ಮೇವನ್ನು ಸಂಗ್ರಹಿಸು.
  2. (ಯಾವುದೇ ಪ್ರದೇಶ ಮೊದಲಾದವನ್ನು) ಕೊಳ್ಳೆಹೊಡೆ; ಸೂರೆ ಮಾಡು; ಲೂಟಿಮಾಡು; ಹಾಳೆಬ್ಬಿಸು.
  3. ಮೇವನ್ನೊದಗಿಸು.
  4. (ಯಾವುದನ್ನೇ) ಕೊಳ್ಳೆ ಹೊಡೆದು ಕಿತ್ತುಕೊ; ಸೂರೆ ಮಾಡಿ ಕಸಿದುಕೊ.
ಅಕರ್ಮಕ ಕ್ರಿಯಾಪದ
  1. ಮೇವಿಗಾಗಿ ಹುಡುಕು.
  2. (ರೂಪಕವಾಗಿ) (ಯಾವುದೇ ವಸ್ತುವಿಗಾಗಿ) ಹುಡುಕಾಡು; ಸೋಸಿ ಹುಡುಕು.