2forage
![ಹಾರಿಜ್](https://uni-mysore.ac.in/mlrccdictionary/public/images/F/pronunciation/fid2886.png)
ಸಕರ್ಮಕ ಕ್ರಿಯಾಪದ
- (ಯಾವುದೇ ಸ್ಥಳದಿಂದ) ಮೇವನ್ನು ಸಂಗ್ರಹಿಸು.
- (ಯಾವುದೇ ಪ್ರದೇಶ ಮೊದಲಾದವನ್ನು) ಕೊಳ್ಳೆಹೊಡೆ; ಸೂರೆ ಮಾಡು; ಲೂಟಿಮಾಡು; ಹಾಳೆಬ್ಬಿಸು.
- ಮೇವನ್ನೊದಗಿಸು.
- (ಯಾವುದನ್ನೇ) ಕೊಳ್ಳೆ ಹೊಡೆದು ಕಿತ್ತುಕೊ; ಸೂರೆ ಮಾಡಿ ಕಸಿದುಕೊ.
ಅಕರ್ಮಕ ಕ್ರಿಯಾಪದ
- ಮೇವಿಗಾಗಿ ಹುಡುಕು.
- (ರೂಪಕವಾಗಿ) (ಯಾವುದೇ ವಸ್ತುವಿಗಾಗಿ) ಹುಡುಕಾಡು; ಸೋಸಿ ಹುಡುಕು.