fluxion ಹ್ಲಕ್‍ಷನ್‍
ನಾಮವಾಚಕ
  1. (ಪ್ರಾಚೀನ ಪ್ರಯೋಗ) ಹರಿವು; ಹರಿತ; ಪ್ರವಹಣ.
  2. (ವಿರಳ ಪ್ರಯೋಗ) ನಿರಂತರ ಬದಲಾವಣೆ; ಸಂತತ ಪರಿವರ್ತನೆ; ಪರಿವರ್ತನೆ ಪರಂಪರೆ; ಪರಿವರ್ತನೆ ಪ್ರವಾಹ.
  3. (ಗಣಿತ) ಹರಿವು; ಹರಿತ; (ವ್ಯತ್ಯಾಸವಾಗುತ್ತಿರುವ ಯಾವುದೇ ಮೊತ್ತದ ವಿಷಯದಲ್ಲಿ) ವ್ಯತ್ಯಾಸದ ದರ.
  4. (ಗಣಿತ) = derivative.
ಪದಗುಚ್ಛ

method of fluxions ನ್ಯೂಟನ್ನನ ಕ್ಯಾಲ್ಕುಲಸ್‍.