See also 2derivative
1derivative ಡಿರಿವಟಿವ್‍
ಗುಣವಾಚಕ
  1. (ವಸ್ತು, ರಾಸಾಯನಿಕಗಳು, ಮೊದಲಾದವುಗಳ ವಿಷಯದಲ್ಲಿ) ಜನ್ಯ; ಮೂಲ ಯಾ ಆದಿ ಆಗಿರದ; ಯಾವುದೇ ಮೂಲದಿಂದ – ಉತ್ಪನ್ನವಾದ, ಹುಟ್ಟಿದ.
  2. (ಪದದ ವಿಷಯದಲ್ಲಿ) (ಯಾವುದೇ ಮೂಲದಿಂದ) ನಿಷ್ಪನ್ನವಾದ; ಹುಟ್ಟಿದ; ಜನ್ಯ; ವ್ಯುತ್ಪನ್ನ.