1fluster
ಸಕರ್ಮಕ ಕ್ರಿಯಾಪದ
- ಮದ್ಯ ಕುಡಿಸಿ – ಗಲಿಬಿಲಿಗೊಳಿಸು, ಅರೆ ಅಮಲೇರಿಸು, ಅರೆ ಅಮಲುಂಟುಮಾಡು.
- ಗಡಿಬಿಡಿಮಾಡು; ಸಡಗರಗೊಳಿಸು.
- ಗಾಬರಿ ಮಾಡು; ದಿಗಿಲುಗೊಳಿಸು.
ಅಕರ್ಮಕ ಕ್ರಿಯಾಪದ
- ದುಗುಡಗೊಳ್ಳು; ಉದ್ವೇಗಗೊಳ್ಳು; ಕಾತರಪಡು.
- ಸಡಗರಪಡು; ಗಡಿಬಿಡಿಯಿಂದ ಓಡಾಡು.
2fluster
ನಾಮವಾಚಕ
- ಸಡಗರ; ಗಡಿಬಿಡಿ.
- ಗಾಬರಿ; ದಿಗಿಲು.
- ದುಗುಡ; ಉದ್ವೇಗ; ಕಾತರ.