See also 2fluster
1fluster ಹ್ಲಸ್ಟರ್‍
ಸಕರ್ಮಕ ಕ್ರಿಯಾಪದ
  1. ಮದ್ಯ ಕುಡಿಸಿ – ಗಲಿಬಿಲಿಗೊಳಿಸು, ಅರೆ ಅಮಲೇರಿಸು, ಅರೆ ಅಮಲುಂಟುಮಾಡು.
  2. ಗಡಿಬಿಡಿಮಾಡು; ಸಡಗರಗೊಳಿಸು.
  3. ಗಾಬರಿ ಮಾಡು; ದಿಗಿಲುಗೊಳಿಸು.
ಅಕರ್ಮಕ ಕ್ರಿಯಾಪದ
  1. ದುಗುಡಗೊಳ್ಳು; ಉದ್ವೇಗಗೊಳ್ಳು; ಕಾತರಪಡು.
  2. ಸಡಗರಪಡು; ಗಡಿಬಿಡಿಯಿಂದ ಓಡಾಡು.