See also 2flue  3flue  4flue  5flue
1flue ಹ್ಲೂ
ನಾಮವಾಚಕ

ಒಂದು ಬಗೆಯ ಈನುಬಲೆ.

See also 1flue  3flue  4flue  5flue
2flue ಹ್ಲೂ
ನಾಮವಾಚಕ

ತುಪ್ಪುಳು; ಜುಂಗು; ತೂಲ; ಹತ್ತಿ ಮೊದಲಾದವುಗಳ ತುಣುಕು.

See also 1flue  2flue  4flue  5flue
3flue ಹ್ಲೂ
ನಾಮವಾಚಕ
  1. ಹೊಗೆ ಕೊಳವೆ.
  2. ಶಾಖಮಾರ್ಗ; ಶಾಖ ಸಾಗಿಸಲು ಮಾಡಿರುವ ಮಾರ್ಗ; ಮುಖ್ಯವಾಗಿ ಬಿಸಿಗಾಳಿ ಹೊರಗೆ ಹೋಗುವಂತೆ ಗೋಡೆಯಲ್ಲಿ ಮಾಡಿರುವ ದಾರಿ.
  3. ಕೆಲವು ಬಗೆಯ ಕಡಾಯಿಗಳಲ್ಲಿ ಯಾ ಕುದಿಪಾತ್ರೆಗಳಲ್ಲಿ ನೀರನ್ನು ಕಾಯಿಸಲು ಇಟ್ಟಿರುವ ಕೊಳವೆ.
  4. (ಸಂಗೀತ) ಕೊಳವೆವಾದ್ಯಗಳಲ್ಲಿ ಗಾಳಿಯನ್ನು ಊದಲು ಬಾಯಿಯ ಭಾಗದಲ್ಲಿಟ್ಟಿರುವ ಕಂಡಿ, ರಂಧ್ರ, ತೂತು.
See also 1flue  2flue  3flue  5flue
4flue ಹ್ಲೂ
ನಾಮವಾಚಕ

(ಆಡುಮಾತು) = influenza.

See also 1flue  2flue  3flue  4flue
5flue ಹ್ಲೂ
ಸಕರ್ಮಕ ಕ್ರಿಯಾಪದ

ಮಾರ್ದಾಲೆ ಮಾಡು; ಓರಡಿಮಾಡು; (ಗೋಡೆ ಮೊದಲಾದವುಗಳಲ್ಲಿಯ) ತೆರಪನ್ನು ಒಳಕ್ಕೆ ಯಾ ಹೊರಕ್ಕೆ ಅಗಲಿಸುತ್ತ ಹೋಗು.

ಅಕರ್ಮಕ ಕ್ರಿಯಾಪದ

ಮಾರ್ದಾಲೆಯಾಗು; ಓರಡಿಯಾಗು.