See also 1flue  2flue  4flue  5flue
3flue ಹ್ಲೂ
ನಾಮವಾಚಕ
  1. ಹೊಗೆ ಕೊಳವೆ.
  2. ಶಾಖಮಾರ್ಗ; ಶಾಖ ಸಾಗಿಸಲು ಮಾಡಿರುವ ಮಾರ್ಗ; ಮುಖ್ಯವಾಗಿ ಬಿಸಿಗಾಳಿ ಹೊರಗೆ ಹೋಗುವಂತೆ ಗೋಡೆಯಲ್ಲಿ ಮಾಡಿರುವ ದಾರಿ.
  3. ಕೆಲವು ಬಗೆಯ ಕಡಾಯಿಗಳಲ್ಲಿ ಯಾ ಕುದಿಪಾತ್ರೆಗಳಲ್ಲಿ ನೀರನ್ನು ಕಾಯಿಸಲು ಇಟ್ಟಿರುವ ಕೊಳವೆ.
  4. (ಸಂಗೀತ) ಕೊಳವೆವಾದ್ಯಗಳಲ್ಲಿ ಗಾಳಿಯನ್ನು ಊದಲು ಬಾಯಿಯ ಭಾಗದಲ್ಲಿಟ್ಟಿರುವ ಕಂಡಿ, ರಂಧ್ರ, ತೂತು.