floss ಹ್ಲಾಸ್‍
ನಾಮವಾಚಕ
  1. (ರೇಷ್ಮೆಗೂಡನ್ನು ಸುತ್ತಿಕೊಂಡಿರುವ) ಮಡ್ಡಿ, ಒರಟು, ಕಚ್ಚಾ – ರೇಷ್ಮೆ.
  2. (ಕಸೂತಿ ಕೆಲಸಕ್ಕೆ ಬಳಸುವ) ಹೊಸೆಯದ ಯಾ ಹುರಿಮಾಡದ ರೇಷ್ಮೆ ನೂಲು.
  3. = candy-floss.
  4. = dental floss.