dental floss
ನಾಮವಾಚಕ

ಹಲ್ಲು ರೇಷ್ಮೆ; ದಂತರೇಷ್ಮೆ; ಹಲ್ಲುಗಳ ನಡುವಣ ಸಂದುಗಳನ್ನು ಶುಚಿ ಮಾಡಲು ಬಳಸುವ ಒರಟು ರೇಷ್ಮೆ ಮೊದಲಾದವು.