See also 2flange
1flange ಹ್ಲಾಂಜ್‍
ನಾಮವಾಚಕ

ಚಾಚುಪಟ್ಟಿ; ಮುದುಡದಂತೆ ಮಾಡಲು ಯಾ ಜಂಟಿಮಾಡಲು ಬಳಸುವ, ಹೊರಚಾಚಿರುವ ಚಪ್ಪಟೆಯ ಅಂಚು, ಕತ್ತುಪಟ್ಟಿ, ಯಾ ಪಕ್ಕ ಪಟ್ಟಿ.

See also 1flange
2flange ಹ್ಲಾಂಜ್‍
ಸಕರ್ಮಕ ಕ್ರಿಯಾಪದ

ಚಾಚುಪಟ್ಟಿ ಇಡು; ಮುದುಡದಂತೆ ಮಾಡಲು ಯಾ ಜಂಟಿಮಾಡಲು ಬಳಸುವ, ಹೊರಚಾಚಿರುವ ಚಪ್ಪಟೆಯ ಅಂಚು, ಕತ್ತುಪಟ್ಟಿ ಯಾ ಪಕ್ಕಪಟ್ಟಿ – ಹಾಕು, ಇಡು, ಒದಗಿಸು.