See also 2flange
1flange ಹ್ಲಾಂಜ್‍
ನಾಮವಾಚಕ

ಚಾಚುಪಟ್ಟಿ; ಮುದುಡದಂತೆ ಮಾಡಲು ಯಾ ಜಂಟಿಮಾಡಲು ಬಳಸುವ, ಹೊರಚಾಚಿರುವ ಚಪ್ಪಟೆಯ ಅಂಚು, ಕತ್ತುಪಟ್ಟಿ, ಯಾ ಪಕ್ಕ ಪಟ್ಟಿ.