1flagellate ಹ್ಲಾಜ(ಜಿ)ಲಿಟ್‍
ಸಕರ್ಮಕ ಕ್ರಿಯಾಪದ

ಚಾವಟಿಯಿಂದ, ಚಬುಕಿನಿಂದ, ಕೊರಡೆಯಿಂದ – ಹೊಡೆ; ಚಾವಟಿಯಿಂದ ಬಾರಿಸು; ಕಶಾಪ್ರಹಾರ ಮಾಡು; ಕೊರಡೆ ಹೊಡಿ; ಕಶೆಹೊಡಿ.

2flagellate ಹ್ಲಾಜ(ಜಿ)ಲಿಟ್‍
ಗುಣವಾಚಕ

(ಪ್ರಾಣಿವಿಜ್ಞಾನ) ಕಶಾಂಗಿ; ಕಶಾಂಗವುಳ್ಳ.

3flagellate ಹ್ಲಾಜ(ಜಿ)ಲಿಟ್‍
ನಾಮವಾಚಕ

(ಪ್ರಾಣಿವಿಜ್ಞಾನ) ಕಶಾಂಗಿ; ಕಶಾಂಗವುಳ್ಳ ಪ್ರಾಣಿ.