1flagellate ಹ್ಲಾಜ(ಜಿ)ಲಿಟ್‍
ಸಕರ್ಮಕ ಕ್ರಿಯಾಪದ

ಚಾವಟಿಯಿಂದ, ಚಬುಕಿನಿಂದ, ಕೊರಡೆಯಿಂದ – ಹೊಡೆ; ಚಾವಟಿಯಿಂದ ಬಾರಿಸು; ಕಶಾಪ್ರಹಾರ ಮಾಡು; ಕೊರಡೆ ಹೊಡಿ; ಕಶೆಹೊಡಿ.