See also 2fixative
1fixative ಹಿಕ್ಸಟಿವ್‍
ಗುಣವಾಚಕ
  1. ಸ್ಥಿರಪಡಿಸುವ; ಭದ್ರಪಡಿಸುವಂತಹ; ದೃಢಗೊಳಿಸುವ.
  2. (ತತ್ತ್ವಗಳು, ಜ್ಞಾಪಕ, ಮೊದಲಾದವುಗಳನ್ನು) ಬೇರೂರಿಸುವ; ನಾಟುವ; ನೆಡುವಂತಹ; ನಿಲ್ಲಿಸುವ.
  3. (ಕಣ್ಣು, ನೋಟ, ಪ್ರೀತಿ, ಗಮನ – ಇವನ್ನು) ನಿಶ್ಚಲವಾಗಿ – ನಿಲ್ಲಿಸುವ, ಇಡುವ, ನೆಡುವ, ನಾಟುವ.
  4. (ಗಮನ, ಕಣ್ಣು, ಮೊದಲಾದವನ್ನು) ಸೆಳೆದು ನಿಲ್ಲಿಸುವ; ಹಿಡಿದು ನಿಲ್ಲಿಸುವ.
  5. (ಕಣ್ಣು, ಮುಖಭಾವ) ಸೆಡೆಯುವಂತೆ ಮಾಡುವ; ನಿಶ್ಚಲವಾಗುವಂತೆ ಮಾಡುವ; ನಿಶ್ಚಲಗೊಳಿಸುವ.
  6. ಗೆಡ್ಡೆಕಟ್ಟುವ; ಘನೀಭವಿಸುವ.
  7. (ಬಣ್ಣ, ಛಾಯಾಚಿತ್ರಬಿಂಬವನ್ನು) ಸ್ಥಾಯಿಯಾಗಿಸುವ; ಅಳಿಯದಂತೆ ಮಾಡುವ; ಗಾಢಗೊಳಿಸುವ.
  8. (ನೋಟ ಮೊದಲಾದವುಗಳಿಂದ) ಪ್ರತ್ಯೇಕಿಸುವ; ಗುರುತಿಸುವ.
  9. ನೆಲೆಗೊಳಿಸುವ; ಸ್ಥಾಪಿಸುವ; ಸ್ಥಿರವಾಗಿಸುವ; ನಿರ್ದಿಷ್ಟವಾಗಿಡುವ.
  10. ಆಯ್ಕೆ – ನಿರ್ಧರಿಸುವ, ನಿಶ್ಚಯಿಸುವ; ನಿರ್ಣಾಯಕ; ಗೊತ್ತುಮಾಡುವ; ತೀರ್ಮಾನಿಸುವ.
  11. (ಮನಸ್ಸಿನಲ್ಲಿ) ನೆಲೆ ಪಡೆಯುವ.
  12. ಖಚಿತವಾದ ಸ್ಥಾನ ನಿರ್ದೇಶಿಸುವ.
  13. (ವಸ್ತುವಿನ, ವ್ಯಕ್ತಿಯ) ಸ್ಥಳ ನಿರ್ದೇಶಿಸುವ; ಕಾಲನಿರ್ದೇಶಿಸುವ; (ಸ್ಥಳ, ಕಾಲ) ಗೊತ್ತುಪಡಿಸುವ.
  14. (ದೇಣೆ ಮೊದಲಾದವುಗಳ) ಭಾರವನ್ನು – ನಿರ್ಣಯಿಸುವ, ನಿಶ್ಚಯಿಸುವ, ನಿರ್ಧರಿಸುವ.
  15. (ಬೆಲೆ, ತಾರೀಖು, ಸ್ಥಳ) ಗೊತ್ತುಮಾಡುವ; ನಿರ್ಧರಿಸುವ; ನಮೂದಿಸುವ; ನಿಗದಿಮಾಡುವ; ನಿರ್ದಿಷ್ಟಗೊಳಿಸುವ.
  16. (ಭಾಷೆ, ಸಾಹಿತ್ಯಗಳಲ್ಲಿ ಮಾರ್ಪಾಡು, ಬೆಳವಣಿಗೆಗಳನ್ನು) ತಡೆಯುವ; ನಿರೋಧಿಸುವ; ಸ್ಥಗಿತಗೊಳಿಸುವ.
  17. ದುರಸ್ತುಗೊಳಿಸುವ; ನೇರ್ಪಡಿಸುವ; ಸುಸ್ಥಿತಿಗೆ ತರುವ; ಸರಿಮಾಡುವ.
See also 1fixative
2fixative ಹಿಕ್ಸಟಿವ್‍
ನಾಮವಾಚಕ

ಸ್ಥಾಪಕ; ಬಂಧಕ; ಬಣ್ಣಗಳು, ರೇಖನಗಳು, ಕೂದಲು, ಸೂಕ್ಷ್ಮದರ್ಶಕ ಮಾದರಿಗಳು, ಮೊದಲಾದವುಗಳನ್ನು ನೆಲೆಗೊಳಿಸಲು ಬಳಸುವ ಪದಾರ್ಥ.