1fixative
ಗುಣವಾಚಕ
- ಸ್ಥಿರಪಡಿಸುವ; ಭದ್ರಪಡಿಸುವಂತಹ; ದೃಢಗೊಳಿಸುವ.
- (ತತ್ತ್ವಗಳು, ಜ್ಞಾಪಕ, ಮೊದಲಾದವುಗಳನ್ನು) ಬೇರೂರಿಸುವ; ನಾಟುವ; ನೆಡುವಂತಹ; ನಿಲ್ಲಿಸುವ.
- (ಕಣ್ಣು, ನೋಟ, ಪ್ರೀತಿ, ಗಮನ – ಇವನ್ನು) ನಿಶ್ಚಲವಾಗಿ – ನಿಲ್ಲಿಸುವ, ಇಡುವ, ನೆಡುವ, ನಾಟುವ.
- (ಗಮನ, ಕಣ್ಣು, ಮೊದಲಾದವನ್ನು) ಸೆಳೆದು ನಿಲ್ಲಿಸುವ; ಹಿಡಿದು ನಿಲ್ಲಿಸುವ.
- (ಕಣ್ಣು, ಮುಖಭಾವ) ಸೆಡೆಯುವಂತೆ ಮಾಡುವ; ನಿಶ್ಚಲವಾಗುವಂತೆ ಮಾಡುವ; ನಿಶ್ಚಲಗೊಳಿಸುವ.
- ಗೆಡ್ಡೆಕಟ್ಟುವ; ಘನೀಭವಿಸುವ.
- (ಬಣ್ಣ, ಛಾಯಾಚಿತ್ರಬಿಂಬವನ್ನು) ಸ್ಥಾಯಿಯಾಗಿಸುವ; ಅಳಿಯದಂತೆ ಮಾಡುವ; ಗಾಢಗೊಳಿಸುವ.
- (ನೋಟ ಮೊದಲಾದವುಗಳಿಂದ) ಪ್ರತ್ಯೇಕಿಸುವ; ಗುರುತಿಸುವ.
- ನೆಲೆಗೊಳಿಸುವ; ಸ್ಥಾಪಿಸುವ; ಸ್ಥಿರವಾಗಿಸುವ; ನಿರ್ದಿಷ್ಟವಾಗಿಡುವ.
- ಆಯ್ಕೆ – ನಿರ್ಧರಿಸುವ, ನಿಶ್ಚಯಿಸುವ; ನಿರ್ಣಾಯಕ; ಗೊತ್ತುಮಾಡುವ; ತೀರ್ಮಾನಿಸುವ.
- (ಮನಸ್ಸಿನಲ್ಲಿ) ನೆಲೆ ಪಡೆಯುವ.
- ಖಚಿತವಾದ ಸ್ಥಾನ ನಿರ್ದೇಶಿಸುವ.
- (ವಸ್ತುವಿನ, ವ್ಯಕ್ತಿಯ) ಸ್ಥಳ ನಿರ್ದೇಶಿಸುವ; ಕಾಲನಿರ್ದೇಶಿಸುವ; (ಸ್ಥಳ, ಕಾಲ) ಗೊತ್ತುಪಡಿಸುವ.
- (ದೇಣೆ ಮೊದಲಾದವುಗಳ) ಭಾರವನ್ನು – ನಿರ್ಣಯಿಸುವ, ನಿಶ್ಚಯಿಸುವ, ನಿರ್ಧರಿಸುವ.
- (ಬೆಲೆ, ತಾರೀಖು, ಸ್ಥಳ) ಗೊತ್ತುಮಾಡುವ; ನಿರ್ಧರಿಸುವ; ನಮೂದಿಸುವ; ನಿಗದಿಮಾಡುವ; ನಿರ್ದಿಷ್ಟಗೊಳಿಸುವ.
- (ಭಾಷೆ, ಸಾಹಿತ್ಯಗಳಲ್ಲಿ ಮಾರ್ಪಾಡು, ಬೆಳವಣಿಗೆಗಳನ್ನು) ತಡೆಯುವ; ನಿರೋಧಿಸುವ; ಸ್ಥಗಿತಗೊಳಿಸುವ.
- ದುರಸ್ತುಗೊಳಿಸುವ; ನೇರ್ಪಡಿಸುವ; ಸುಸ್ಥಿತಿಗೆ ತರುವ; ಸರಿಮಾಡುವ.