See also 2fish  3fish  4fish  5fish
1fish ಹಿಷ್‍
ನಾಮವಾಚಕ

(ಬಹುವಚನದಲ್ಲಿ ಸಾಮಾನ್ಯವಾಗಿ ಅದೇ).

  1. ಜಲಚರ; ನೀರುಸಿರಿ; ನೀರ್ವಾಳೆ; ನೀರಿನಲ್ಲಿ ವಾಸಿಸುವ ಯಾವುದೇ ಪ್ರಾಣಿ.
  2. ಈನು; ಮತ್ಸ್ಯ.
  3. (ರೂಪಕವಾಗಿ) (ಗಾಳಕ್ಕೆ, ಬಲೆಗೆ ಬೀಳಿಸಿಕೊಳ್ಳಬೇಕೆನಿಸುವ ಯಾ ಸುಲಭವಾಗಿ ಮೋಸಕ್ಕೊಳಗಾಗುವ) ವ್ಯಕ್ತಿ.
  4. (ಆಡುಮಾತು) (ವಿಶಿಷ್ಟ ತೆರನಾದ) ವ್ಯಕ್ತಿ: queer fish ವಿಚಿತ್ರ ವ್ಯಕ್ತಿ.
  5. ಈನಿನ ಮಾಂಸ: fish, flesh, and fowl ಈನಿನ ಮಾಂಸ, ಪ್ರಾಣಿಯ ಮಾಂಸ ಮತ್ತು ಹಕ್ಕಿಯ ಮಾಂಸ.
  6. (ಬಹುವಚನದಲ್ಲಿ Fish(es)) ಈನರಾಶಿ.
ಪದಗುಚ್ಛ

fish and chips ಹುರಿದ ಈನು ಮತ್ತು ಆಲೂಗೆಡ್ಡೆ ಉಪ್ಪೇರಿ.

ನುಡಿಗಟ್ಟು
  1. all’s fish that comes to his net ಸಿಕ್ಕಿದ್ದನ್ನೆಲ್ಲ ಬಾಚಿಕೊಳ್ಳುತ್ತಾನೆ.
  2. cry stinking fish ತನ್ನ ಪ್ರಯತ್ನಗಳನ್ನು ತಾನೇ ಹೀನೈಸು.
  3. drink like a fish (ಈನಿನಂತೆ) ಮಿತಿಈರಿ ಕುಡಿ.
  4. drunk as a fish ಈನಿನಂತೆ ಸಿಕ್ಕಾಪಟ್ಟೆ ಕುಡಿದು ಅಮಲೇರಿದ.
  5. dull as a fish ಈನಿನಂತೆ ಜಡ.
  6. feed the fishes
    1. ಈನುಪಾಲಾಗು; (ನೀರಿನಲ್ಲಿ ಮುಳುಗಿ ಸತ್ತು) ಈನುಗಳಿಗೆ ಆಹಾರವಾಗು; ಮುಳುಗಿಸಾಯಿ.
    2. ಕಡಲಬೇನೆಯಿಂದ ನರಳು.
  7. fish out of water ನೀರಿನಿಂದ ಹೊರಕ್ಕೆ ಬಂದ ಈನು; ತನ್ನ ಸ್ವಾಭಾವಿಕ ಆವರಣದಿಂದ ಹೊರಗಾದವನು; ನೆಲೆ ತಪ್ಪಿದವನು.
  8. make fish of one and flesh (or fowl) of the other ಒಬ್ಬರಿಗೊಂದು ಮತ್ತೊಬ್ಬರಿಗಿನ್ನೊಂದು ಮಾಡು; ಪಕ್ಷಪಾತ ತೋರು.
  9. mute as a fish ಈನಿನಂತೆ ಮೂಕ; ಮಾತಿಲ್ಲದ.
  10. neither fish, flesh nor good red herring ಇದೂ ಅಲ್ಲ, ಅದೂ ಅಲ್ಲ; ಒಂದು ಗೊತ್ತಾದ ಗುಣವಿಲ್ಲದ್ದು; ಯಾವುದಕ್ಕೂ, ಯಾರಿಗೂ ಉಪಯೋಗವಿಲ್ಲದ್ದು.
  11. other fish to try ಇನ್ನೂ ಹೆಚ್ಚು ಗಮನ ಕೊಡಬೇಕಾದ ಇತರ ಕೆಲಸ; ಇನ್ನೂ ಮುಖ್ಯವಾದ ಕೆಲಸ.
  12. pretty kettle of fish ಗೊಂದಲ; ಅವ್ಯವಸ್ಥೆ.
  13. there’s as good fish in the sea as ever came out of it ಅಭಾವವಿಲ್ಲ; ಸಮುದ್ರದಿಂದ ಎಷ್ಟೇ ಈನನ್ನು ತೆಗೆದರೂ ಇನ್ನೂ ಎಷ್ಟೋ ಅಲ್ಲಿ ಇದ್ದೇ ಇರುತ್ತದೆ.
See also 1fish  3fish  4fish  5fish
2fish ಹಿಷ್‍
ಸಕರ್ಮಕ ಕ್ರಿಯಾಪದ
  1. (ವಿರಳ ಪ್ರಯೋಗ) (ಈನು, ಹವಳ, ಮೊದಲಾದವನ್ನು) ನೀರಿನ ತಳದಿಂದ – ಹೆಕ್ಕಿತರು, ಮೇಲೆತ್ತು.
  2. (ಆಡುಮಾತು) (ನೀರಿನೊಳಗಿಂದ ಜೇಬು ಮೊದಲಾದವುಗಳಿಂದ ಏನನ್ನಾದರೂ) ಹೊರಸೆಳೆ; ಹುಡುಕಿ ತೆಗೆ.
  3. (ಕೊಳ ಮೊದಲಾದವುಗಳಲ್ಲಿ) ಈನು ಹಿಡಿ.
  4. (ಸಂಗತಿ, ಅಭಿಪ್ರಾಯ, ಗುಟ್ಟು, ಮೊದಲಾದವನ್ನು) ಹೊರಡಿಸು; ತಿಳಿದುಕೊ.
  5. (ನೌಕಾಯಾನ) ಲಂಗರಿನ ತಗಡುಭಾಗವು ಹಡಗಿನ ಅಂಚಿನವರೆಗೂ ಬರುವಂತೆ ಎತ್ತು.
ಅಕರ್ಮಕ ಕ್ರಿಯಾಪದ
  1. ಈನು ಹಿಡಿಯಲು ಯತ್ನಿಸು; ಈನು ಹಿಡಿ.
  2. ಗಾಳ ಹಾಕು; ಬಲೆ ಬೀಸು; ಯಾವುದಾದರೂ ವಸ್ತುವಿಗಾಗಿ ನೀರಿನಲ್ಲಿ, ನೀರಿನ ತಳದಲ್ಲಿ ಹುಡುಕಾಡು.
  3. (ರಹಸ್ಯಗಳು, ಶಹಭಾಸುಗಿರಿ, ಮೊದಲಾದವನ್ನು) ಹೇಗಾದರೂ ಪಡೆಯಲು ಹವಣಿಸು; ಹೇಗಾದರೂ ಗಿಟ್ಟಿಸಲು ಪ್ರಯತ್ನಿಸು.
ಪದಗುಚ್ಛ

fish out

  1. (ಕೊಳದಲ್ಲಿ) ಇರುವ ಈನನ್ನೆಲ್ಲ ಹಿಡಿದು ಮುಗಿಸು; ಖಾಲಿಮಾಡು: fish out the pond ಕೊಳದ ಈನನ್ನೆಲ್ಲಾ ಹಿಡಿದು ಖಾಲಿಮಾಡು.
  2. (ಗುಟ್ಟು ಮೊದಲಾದವನ್ನು) ಹೊರಡಿಸು; ತಿಳಿದುಕೊ.
ನುಡಿಗಟ್ಟು

fish in troubled waters ವಿಷಮ ಪರಿಸ್ಥಿತಿಯಲ್ಲಿ ಸ್ವಹಿತ ಸಾಧಿಸಿಕೊ; ಗೊಂದಲದ ಮಧ್ಯೆ ಲಾಭ ದಕ್ಕಿಸಿಕೊ.

See also 1fish  2fish  4fish  5fish
3fish ಹಿಷ್‍
ನಾಮವಾಚಕ
  1. (ನೌಕಾಯಾನ) ಕೂವೆಮರವನ್ನು ಬಲಪಡಿಸುವ ದಂಬೆ; ಹಡಗಿನ ಕೂವೆಕಂಬ ಮೊದಲಾದವನ್ನು ಬಲಪಡಿಸಲು ಬಳಸುವ, ಹೊರವುಬ್ಬಿದ ಯಾ ಒಳವುಬ್ಬಿದ, ಮರದ ಯಾ ಕಬ್ಬಿಣದ ಚಪ್ಪಟೆ ಹಲಗೆ.
  2. ಬಿಗಿಪಟ್ಟಿ; ಮರದ ಯಾ ಕಬ್ಬಿಣದ ತೊಲೆಗಳನ್ನು ಒಂದಕ್ಕೊಂದು ಸೇರಿಸಿ ಬಲಪಡಿಸುವ, ಮರದ ಯಾ ಕಬ್ಬಿಣದ ಹಲಗೆ, ಪಟ್ಟಿ.
See also 1fish  2fish  3fish  5fish
4fish ಹಿಷ್‍
ಸಕರ್ಮಕ ಕ್ರಿಯಾಪದ
  1. (ದಿಮ್ಮಿ ಮೊದಲಾದವನ್ನು ಬಿಗಿಪಟ್ಟಿ ಹಾಕಿ) ಭದ್ರಪಡಿಸು; ಬಲಗೊಳಿಸು.
  2. (ರೈಲು ಕಂಬಿಗಳನ್ನು) ಬಿಗಿಪಟ್ಟಿಗಳಿಂದ – ಬಂಧಿಸು, ಸೇರಿಸು, ಕೂಡಿಸು.
See also 1fish  2fish  3fish  4fish
5fish ಹಿಷ್‍
ನಾಮವಾಚಕ

ದಚ್ಚಿಕಾಯಿ ಆಟಗಳಲ್ಲಿ ಲೆಕ್ಕವಿಡಲು ಉಪಯೋಗಿಸುವ, ದಂತ ಮೊದಲಾದವುಗಳಿಂದ ಮಾಡಿದ ಕಾಯಿ.