See also 1fish  3fish  4fish  5fish
2fish ಹಿಷ್‍
ಸಕರ್ಮಕ ಕ್ರಿಯಾಪದ
  1. (ವಿರಳ ಪ್ರಯೋಗ) (ಈನು, ಹವಳ, ಮೊದಲಾದವನ್ನು) ನೀರಿನ ತಳದಿಂದ – ಹೆಕ್ಕಿತರು, ಮೇಲೆತ್ತು.
  2. (ಆಡುಮಾತು) (ನೀರಿನೊಳಗಿಂದ ಜೇಬು ಮೊದಲಾದವುಗಳಿಂದ ಏನನ್ನಾದರೂ) ಹೊರಸೆಳೆ; ಹುಡುಕಿ ತೆಗೆ.
  3. (ಕೊಳ ಮೊದಲಾದವುಗಳಲ್ಲಿ) ಈನು ಹಿಡಿ.
  4. (ಸಂಗತಿ, ಅಭಿಪ್ರಾಯ, ಗುಟ್ಟು, ಮೊದಲಾದವನ್ನು) ಹೊರಡಿಸು; ತಿಳಿದುಕೊ.
  5. (ನೌಕಾಯಾನ) ಲಂಗರಿನ ತಗಡುಭಾಗವು ಹಡಗಿನ ಅಂಚಿನವರೆಗೂ ಬರುವಂತೆ ಎತ್ತು.
ಅಕರ್ಮಕ ಕ್ರಿಯಾಪದ
  1. ಈನು ಹಿಡಿಯಲು ಯತ್ನಿಸು; ಈನು ಹಿಡಿ.
  2. ಗಾಳ ಹಾಕು; ಬಲೆ ಬೀಸು; ಯಾವುದಾದರೂ ವಸ್ತುವಿಗಾಗಿ ನೀರಿನಲ್ಲಿ, ನೀರಿನ ತಳದಲ್ಲಿ ಹುಡುಕಾಡು.
  3. (ರಹಸ್ಯಗಳು, ಶಹಭಾಸುಗಿರಿ, ಮೊದಲಾದವನ್ನು) ಹೇಗಾದರೂ ಪಡೆಯಲು ಹವಣಿಸು; ಹೇಗಾದರೂ ಗಿಟ್ಟಿಸಲು ಪ್ರಯತ್ನಿಸು.
ಪದಗುಚ್ಛ

fish out

  1. (ಕೊಳದಲ್ಲಿ) ಇರುವ ಈನನ್ನೆಲ್ಲ ಹಿಡಿದು ಮುಗಿಸು; ಖಾಲಿಮಾಡು: fish out the pond ಕೊಳದ ಈನನ್ನೆಲ್ಲಾ ಹಿಡಿದು ಖಾಲಿಮಾಡು.
  2. (ಗುಟ್ಟು ಮೊದಲಾದವನ್ನು) ಹೊರಡಿಸು; ತಿಳಿದುಕೊ.
ನುಡಿಗಟ್ಟು

fish in troubled waters ವಿಷಮ ಪರಿಸ್ಥಿತಿಯಲ್ಲಿ ಸ್ವಹಿತ ಸಾಧಿಸಿಕೊ; ಗೊಂದಲದ ಮಧ್ಯೆ ಲಾಭ ದಕ್ಕಿಸಿಕೊ.