See also 2fingering
1fingering ಹಿಂಗರಿಂಗ್‍
ನಾಮವಾಚಕ
  1. ಬೆರಳುಗಳಿಂದ ಮುಟ್ಟುವುದು.
  2. ಬೆರಳುಗಳಿಂದ – ತಿರುಗಿಸುವುದು, ಆಡಿಸುವುದು.
  3. (ಲಂಚ ಮೊದಲಾದವುಗಳಿಗೆ) ಕೈ ಒಡ್ಡುವುದು, ಚಾಚುವುದು.
  4. (ಸಂಗೀತ) (ವಾದ್ಯವನ್ನು) ಬೆರಳುಗಳಿಂದ ನುಡಿಸುವುದು.
  5. (ಸಂಗೀತ) ಬೆರಳಾಡಿಕೆ; ವಾದ್ಯವನ್ನು ನುಡಿಸುವಾಗ ಬೆರಳುಗಳನ್ನು ಬಳಸುವುದು ಯಾ ಬಳಸುವ ರೀತಿ.
  6. ಬೆರಳಂಕನ; (ಸಂಗೀತವನ್ನು) ಯಾವ ಬೆರಳುಗಳಿಂದ ನುಡಿಸಬೇಕೆಂಬುದನ್ನು ಸಂಖ್ಯೆ ಮೊದಲಾದವುಗಳಿಂದ ಗುರುತಿಸುವುದು.
See also 1fingering
2fingering ಹಿಂಗರಿಂಗ್‍
ನಾಮವಾಚಕ

ಕಾಲುಚೀಲ ಮಾಡಲು ಬಳಸುವ ಉಣ್ಣೆಯ ದಾರ.