1fingering
ನಾಮವಾಚಕ
- ಬೆರಳುಗಳಿಂದ ಮುಟ್ಟುವುದು.
- ಬೆರಳುಗಳಿಂದ – ತಿರುಗಿಸುವುದು, ಆಡಿಸುವುದು.
- (ಲಂಚ ಮೊದಲಾದವುಗಳಿಗೆ) ಕೈ ಒಡ್ಡುವುದು, ಚಾಚುವುದು.
- (ಸಂಗೀತ) (ವಾದ್ಯವನ್ನು) ಬೆರಳುಗಳಿಂದ ನುಡಿಸುವುದು.
- (ಸಂಗೀತ) ಬೆರಳಾಡಿಕೆ; ವಾದ್ಯವನ್ನು ನುಡಿಸುವಾಗ ಬೆರಳುಗಳನ್ನು ಬಳಸುವುದು ಯಾ ಬಳಸುವ ರೀತಿ.
- ಬೆರಳಂಕನ; (ಸಂಗೀತವನ್ನು) ಯಾವ ಬೆರಳುಗಳಿಂದ ನುಡಿಸಬೇಕೆಂಬುದನ್ನು ಸಂಖ್ಯೆ ಮೊದಲಾದವುಗಳಿಂದ ಗುರುತಿಸುವುದು.