See also 2fife
1fife ಹಿಹ್‍
ನಾಮವಾಚಕ
  1. (ಸಮರಸಂಗೀತದಲ್ಲಿ ಭೇರಿಯೊಡನೆ ಊದುವ ಕೀಚುದನಿಯ ಒಂದು ಬಗೆಯ) ಸಣ್ಣ ಕೊಳಲು; ಕಿರುಗೊಳಲು. Figure: fife 1
  2. ಸಣ್ಣಕೊಳಲೂದುವವನು; ಕಿರುಗೊಳಲುವಾದಕ; ಸಣ್ಣಕೊಳಲು ಬಾರಿಸುವವನು.
See also 1fife
2fife ಹಿಹ್‍
ಸಕರ್ಮಕ ಕ್ರಿಯಾಪದ

ಸಣ್ಣಕೊಳಲಿನ ಮೇಲೆ (ರಾಗ, ಮಟ್ಟು, ಮೊದಲಾದವನ್ನು) ಬಾರಿಸು, ನುಡಿಸು.